Home » ಮಿತ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಿಂದ ಕೊಡುಗೆ
 

ಮಿತ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಿಂದ ಕೊಡುಗೆ

by Kundapur Xpress
Spread the love

ಕುಂದಾಪುರ : ಮಿತ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ಕುಂದಾಪುರದ ಅಧ್ಯಕ್ಷರಾದ ರಾಧಾಕೃಷ್ಣ ಯು ರವರ ಸಹಕಾರದಿಂದ ಕೊಡಮಾಡಿದ ಶವ ಮಲಗಿಸುವ ಸ್ಟೀಲ್‌ ಪೆಟ್ಟಿಗೆಯನ್ನು ಕೋಟೇಶ್ವರದ  ವಿದ್ಯುತ್‌ ಚಿತಾಗಾರಕ್ಕೆ ಮಾಡಲಾಯಿತು
ಈ ಸಂಧರ್ಭದಲ್ಲಿ ಮಿತ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ಕುಂದಾಪುರದ ಉಪಾಧ್ಯಕ್ಷರಾದ ರಮೇಶ್ ದೇವಾಡಿಗ ರವರನ್ನು ಹಿಂದು ರುದ್ರಭೂಮಿ ವತಿಯಿಂದ ಸನ್ಮಾನಿಸಲಾಯಿತು
ಕಾರ್ಯದರ್ಶಿಗಳಾದ ವರುಣ್ ಕುಮಾರ್, ಕೊಮೆ ಕೊರವಡಿ ವಿವಿದೋದ್ದೇಶ ಸಂಘದ ಕಾರ್ಯದರ್ಶಿಗಳಾದ ಗೋಪಾಲ ಪೂಜಾರಿ, ಕೋಟೇಶ್ವರ ಗ್ರಾಮ ಪಂಚಾಯತ್ನ ಉಪಾಧ್ಯಕ್ಷರಾದ ಶ್ರೀಮತಿ ಆಶಾ ವಿ ಸೇರೆಗಾರ್, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಕೃಷ್ಣ ಗೊಲ್ಲ, ಸದಸ್ಯರಾದ ಶ್ರೀಮತಿ ಶೋಭಾ ಶೆಟ್ಟಿ, ನಾಗರಾಜ ಎಂ ಕಾಂಚನ್, ಲೋಕೇಶ್ ಅಂಕದಕಟ್ಟೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ದಿನೇಶ್ ನಾಯ್ಕ್, ಸ್ಥಳೀಯರಾದ ಮೋಕ್ಷ ಸೂರಿ, ಆಂಬುಲೆನ್ಸ್ ಗಜೇಂದ್ರ ಆಚಾರ್, ಹಾಗೂ ರವಿ ಉಪಸ್ಥಿತರಿದ್ದರು.

 

Related Articles

error: Content is protected !!