Home » ಮೂಡ್ಲಕಟ್ಟೆಯಲ್ಲಿಂದು ಸಿಂದೂರ ವಿಜಯ ಯಾತ್ರೆ
 

ಮೂಡ್ಲಕಟ್ಟೆಯಲ್ಲಿಂದು ಸಿಂದೂರ ವಿಜಯ ಯಾತ್ರೆ

by Kundapur Xpress
Spread the love

ಕುಂದಾಪುರ : ಭಾರತೀಯ ಸಶಸ್ತ್ರ ಪಡೆಗಳ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಯಶಸ್ಸನ್ನು ಸಂಭ್ರಮಿಸುವ ಸಲುವಾಗಿ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವತಿಯಿಂದ ಇಂದು ಸೋಮವಾರ  ಮೂಡ್ಲಕಟ್ಟೆಯಲ್ಲಿ ಸಿಂದೂರ ವಿಜಯ ಯಾತ್ರೆ ಜರುಗಲಿದೆ

ಮಧ್ಯಾಹ್ನ 3.15 ಕ್ಕೆ ಮೂಡ್ಲಕಟ್ಟೆಯ ಐಎಂಜೆ ಕಾಲೇಜಿನಿಂದ ಯಾತ್ರೆ ಆರಂಭವಾಗಲಿದ್ದು, ಅಲ್ಲಿಂದ ಐ.ಎಂ. ಜಯರಾಮ  ಶೆಟ್ಟಿ ಸರ್ಕಲ್‌ವರೆಗೆ ತೆರಳಿ ಅಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೋಟೇಶ್ವರದ ಓಂ ಯೋಗ ವಿದ್ಯಾಮಂದಿರರ ವ್ಯವಸ್ಥಾಪಕ ಅಣ್ಣಪ್ಪ ಶೆಟ್ಟಿಗಾ‌ರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ಕಾಲೇಜಿನ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ

 

Related Articles

error: Content is protected !!