Home » ನಮ್ಮೂರ ಸಂಭ್ರಮದಲ್ಲಿ ಗೋವಿಂದಬಾಬು ಪೂಜಾರಿ
 

ನಮ್ಮೂರ ಸಂಭ್ರಮದಲ್ಲಿ ಗೋವಿಂದಬಾಬು ಪೂಜಾರಿ

by Kundapur Xpress
Spread the love

ಬಡತನದಲ್ಲಿ‌ ಜೀವನ ಆರಂಭಿಸಿ, ಕಡು ಕಷ್ಟದಲ್ಲೇ ಜೀವನದ ಎಲ್ಲಾ ಮಜಲುಗಳನ್ನು ಕಂಡುಕೊಂಡು, ತನ್ನನುಭವದ ಮೂಲಕ ಹೋಟೆಲ್ ಉದ್ಯಮ ಆರಂಭಿಸಿ, ತಮ್ಮ ನಿರಂತರ ಶ್ರಮದಿಂದ ಅದನ್ನು ವಿಸ್ತರಿಸಿ ದೊಡ್ಡ‌ ಮಟ್ಟದಲ್ಲಿ ಬೆಳೆಸಿ ಸಾವಿರಾರು ಜನರಿಗೆ ಉದ್ಯೋಗದಾತರಾಗಿ, ತಾನು ದುಡಿದ ಒಂದಂಶ ಸಮಾಜಕ್ಕೆ ಎಂದು ಸ್ವ ನಿಯಮ ಮಾಡಿಕೊಂಡು , ತನ್ಮೂಲಕ ವಿದ್ಯಾ ಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ಮೂಲಕ ಸಾಮಾಜಿಕ ಕೈಂಕರ್ಯ ಕೈಗೊಂಡು, 16 ಜನರಿಗೆ ಮನೆ ನಿರ್ಮಿಸಿ ಕೊಟ್ಟು, ಅದರಂತೆ ಸದ್ದಿಲ್ಲದೆ ಎಷ್ಟೋ ಸೇವಾ ಕಾರ್ಯಗಳನ್ನು ನಡೆಸುತ್ತಾ ಈ ಭಾಗದ ಜನಾನುರಾಗಿಯಾಗಿ, ಎಲ್ಲರ ಪಾಲಿನ ಗೋವಿಂದಣ್ಣ ಎಂದೆ ಕರೆದುಕೊಳ್ಳುವ ಗೋವಿಂದ ಬಾಬು ಪೂಜಾರಿ ಇವರು ನಮ್ಮೂರಿಗೆ, ನಮ್ಮೂರ ಸಂಭ್ರಮ ವೇದಿಕೆಯಲ್ಲಿ ಜನವರಿ 2025 ಶನಿವಾರ ದಿನಾಕ 11ರಂದು ನಮ್ಮೊಂದಿಗೆ ಇರಲಿದ್ದಾರೆ ಎಂದು ಲೋಕೇಶ್‌ ಪೂಜಾರಿ ತಿಳಿಸಿದ್ದಾರೆ

 

Related Articles

error: Content is protected !!