Home » ಗಜಲ್ ಗಾಯನ ಸ್ಪರ್ಧೆಯಲ್ಲಿ ನಿಧೀಶ ಭಟ್ಟ ಸಾಧನೆ
 

ಗಜಲ್ ಗಾಯನ ಸ್ಪರ್ಧೆಯಲ್ಲಿ ನಿಧೀಶ ಭಟ್ಟ ಸಾಧನೆ

by Kundapur Xpress
Spread the love

ಕೋಟ : ಚಿತ್ರದುರ್ಗ ಮುರುಗ ರಾಜೇಂದ್ರ ಮಠದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾಕಾರಂಜಿಯ ಗಜಲ್ ಗಾಯನ ಸ್ಪರ್ಧೆಯಲ್ಲಿ ಕುಮಾರ ನಿಧೀಶ ಭಟ್ಟ ಇವರು ಸಮಾಧಾನಕರ ಬಹುಮಾನ ಪಡೆದಿದ್ದಾನೆ. ಈತ ಕೋಟದ ವಿವೇಕ ವಿದ್ಯಾ ಸಂಸ್ಥೆಯ ಅಧ್ಯಾಪಕ ಶಂಭು ಭಟ್ಟ ಹಾಗೂ ರಮ್ಯಾ ದಂಪತಿಗಳ ಪುತ್ರ

 

Related Articles

error: Content is protected !!