Home » Most iconic Quality leaders ಪ್ರಶಸ್ತಿ
 

Most iconic Quality leaders ಪ್ರಶಸ್ತಿ

ಪ್ರದೀಪ್ ಕುಮಾರ್

by Kundapur Xpress
Spread the love

ಕುಂದಾಪುರ : ನಗರದ ಚಿನ್ಮಯಿ ಆಸ್ಪತ್ರೆಯ ಪ್ರದೀಪ್ ಕುಮಾರ್ ಇವರನ್ನು ಜುಲೈ 12ರಂದು ಮುಂಬೈ ತಾಜ್ ಹೋಟೆಲ್ ನಲ್ಲಿ ನಡೆದ ವರ್ಡ್ಸ್ ಕ್ವಾಲಿಟಿ ಕಾಂಗ್ರೆಸ್  ಸಂಸ್ಥೆಯಿಂದ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ Most iconic Quality leaders ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ವರ್ಷಕ್ಕೊಮ್ಮೆ ನಡೆಯುವ ಈ ಪ್ರಶಸ್ತಿ ಸಮಾರಂಭದಲ್ಲಿ ವೈದ್ಯಕೀಯ ಇಂಜಿನಿಯರಿಂಗ್, ಕ್ರೀಡೆ ಹೀಗೆ ಬೇರೆ ವಿಭಾಗಗಳಲ್ಲಿ ಅಪ್ರತಿಮ ಸಾಧನೆಗೈದ ಒಬ್ಬರಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಈ ಭಾರಿ ಕುಂದಾಪುರ ನಗರದ ಚಿನ್ಮಯಿ ಆಸ್ಪತ್ರೆಯಲ್ಲಿ ಗುಣಮಟ್ಟದ ವಿಭಾಗದ ಮುಖ್ಯಸ್ಥರಾದ ಪ್ರದೀಪ್‌ ರವರು Most iconic Quality leaders ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ 

   

Related Articles

error: Content is protected !!