220
ಕುಂದಾಪುರ : ಇದೇ ತಿಂಗಳ 12.02.2024 ಸೋಮವಾರದಿಂದ 22.2.2024 ಗುರುವಾರ ತನಕ 10 ದಿನಗಳ ಪರ್ಯಂತ ಬೆಳಗ್ಗೆ 5.30 ರಿಂದ 6:45 ರ ತನಕ ಆನೆಗುಡ್ಡೆ ಶ್ರೀ ವಿನಾಯಕ ದೇವಳದ ಪ್ರಾಂಗಣದಲ್ಲಿ ಪತಂಜಲಿ ಯೋಗ ಪೀಠ ಹರಿದ್ವಾರ ಇದರ ನುರಿತ ಯೋಗ ಶಿಕ್ಷಕರಿಂದ ಉಚಿತ ಪ್ರಾಣಾಯಾಮ ಯೋಗ ಶಿಬಿರವನ್ನು ಆಯೋಜಿಸಲಾಗಿದೆ. ಕುಟುಂಬದ ಎಲ್ಲಾ ಸದಸ್ಯರು ಈ ಉಚಿತ ಶಿಬಿರದ ಪ್ರಯೋಜನವನ್ನು ಪಡೆಯಬೇಕಾಗಿ ಕೋರಲಾಗಿದೆ.

