ಕೋಟ: ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವಿರಾಜಪೇಟೆ ಕೊಡಗು ಜಿಲ್ಲೆ ಇವರು ಕೊಡ ಮಾಡುವ ನಾಡಿನ ಹೇಳಿಕೆಗಾಗಿ ಗಣನೀಯ ಸೇವೆ ಸಲ್ಲಿಸಿದ ಸಾಧಕ ಗಣ್ಯರಿಗೆ ಭಾರತ ಭೂಷಣ ಪುರಸ್ಕಾರವನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟ ನರೇಂದ್ರ ಕುಮಾರ್ ಅವರಿಗೆ ಕೋಟದಲ್ಲಿ ಸಂಘಟಕರಾದ ಪ್ರೇಮಾಂಜಲಿ ಆಚಾರ್ಯ ರವರು ಪ್ರಶಸ್ತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಕಾರಂತ್ ಥೀಮ್ ಪಾರ್ಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.