Home » ಎಸ್.ಎಮ್.ಎಸ್.ಪಿ : 76ನೇ ಗಣರಾಜ್ಯೋತ್ಸವ
 

ಎಸ್.ಎಮ್.ಎಸ್.ಪಿ : 76ನೇ ಗಣರಾಜ್ಯೋತ್ಸವ

by Kundapur Xpress
Spread the love

ಉಡುಪಿ : ಎಸ್.ಎಮ್.ಎಸ್.ಪಿ  ಮಹಾವಿದ್ಯಾಲಯದಲ್ಲಿ “76ನೇ ಗಣರಾಜ್ಯೋತ್ಸವ” ಆಚರಿಸಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತಿಗೆ ಮಠದ ಪ್ರತಿನಿಧಿಗಳಾದ ಸುಗುಣಮಾಲಾ ಪತ್ರಿಕೆಯ ಮುಖ್ಯ ಸಂಪಾದಕರಾದ ವಿದ್ವಾನ್. ಮಹಿತೋಷ ಆಚಾರ್ಯರು ವಹಿಸಿದರು. ಹಾಗೂ ಎಸ್.ಎಮ್.ಎಸ್.ಪಿ ಸಭಾದ ಕೋಶಾಧಿಕಾರಿಗಳಾದ ಶ್ರೀಯುತ. ಚಂದ್ರಶೇಖರ ಆಚಾರ್ಯ, ಮಹಾವಿದ್ಯಾಲಯದ ಪ್ರಾಚಾರ್ಯರು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.

 

Related Articles

error: Content is protected !!