ಕರಾವಳಿ ಸುದ್ದಿ ಕಾಮಗಾರಿಯ ಮನವಿ ಪತ್ರ ಬಿಡುಗಡೆ by Kundapur Xpress June 25, 2024 written by Kundapur Xpress June 25, 2024 238 Spread the loveಕಾಪು : ಶ್ರೀ ಉಮಾಮಹೇಶ್ವರ ದೇವಸ್ಥಾನ ಶಂಕರಪುರ ಬಿಳಿಯಾರು ಇದರ ಚಂದ್ರಶಾಲೆ, ಗೋಪುರ ಕಾಮಗಾರಿಯ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಮನವಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿ ದೇವಸ್ಥಾನದ ಅಭಿವೃದ್ಧಿಗೆ ನಾವೆಲ್ಲರೂ ಒಟ್ಟಾಗಿ ತನು ಮನ ಧನ ಸಹಾಯ ಮಾಡೋಣ ಎಂದರು. 0 comments 0 FacebookTwitterPinterestEmail Kundapur Xpress previous post ಕನ್ನಡ ಶಾಲು ಹಾಕಿ ಪ್ರಮಾಣವಚನ ಸ್ವೀಕರಿಸಿದ ಕೋಟ next post ಶ್ರೀ ಚಾರುಕೀರ್ತಿ ಶ್ರೀಗಳಿಗೆ ಅಭಿನಂದನೆ Related Articles September 17, 2026 September 17, 2026 September 17, 2026 September 17, 2026 September 16, 2026 September 16, 2026 September 16, 2026 September 16, 2026 September 16, 2026 September 16, 2026