Home » ರೋಟರಿ ಕ್ಲಬ್ ಕುಂದಾಪುರ ಸೌತ್ ಪ್ರಾಯೋಜಿತ ನೂತನ ರಿಕ್ಷಾ ನಿಲ್ದಾಣ
 

ರೋಟರಿ ಕ್ಲಬ್ ಕುಂದಾಪುರ ಸೌತ್ ಪ್ರಾಯೋಜಿತ ನೂತನ ರಿಕ್ಷಾ ನಿಲ್ದಾಣ

by Kundapur Xpress
Spread the love

ಕುಂದಾಪುರ : ರೋಟರಿ ಕ್ಲಬ್ ಕುಂದಾಪುರ ಸೌತ್ ವತಿಯಿಂದ ಕುಂದಾಪುರದ ಚಾರುಕೊಟ್ಟಿಗೆ ಗ್ರಾಮದಲ್ಲಿ ನೂತನ ರಿಕ್ಷಾ ನಿಲ್ದಾಣವನ್ನು ಹಸ್ತಾಂತರಿಸಲಾಯಿತು

ಆರ್.ಟಿ.ಎನ್. ನಂದಾ ನಾಯಕ್ ಮತ್ತು ಆರ್.ಟಿ.ಎನ್. ಸತ್ಯನಾರಾಯಣ ಪುರಾಣಿಕ್ ಅವರು ನೂತನ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿದರು

ಉದ್ಘಾಟನಾ ಸಮಾರಂಭದಲ್ಲಿ ರೋಟರಿ ಕ್ಲಬ್ ಕುಂದಾಪುರ ಸೌತ್ ಇದರ ಅಧ್ಯಕ್ಷರಾದ ಆರ್.ಟಿ.ಎನ್. ಸಚಿನ್ ನಕ್ಕತ್ತಾಯ ಮಾತನಾಡಿ ಸಾರ್ವಜನಿಕರು ನೂತನ ರಿಕ್ಷಾ ನಿಲ್ದಾಣದ ಸೇವೆಯನ್ನು ಪಡೆಯುವಂತಾಗಲಿ ಎಂದು ಹಾರೈಸಿದರು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು

ರೋಟರಿ ಕ್ಲಬ್ ಕುಂದಾಪುರ ಸೌತ್ ಅಧ್ಯಕ್ಷ ಆರ್.ಟಿ.ಎನ್. ಸಚಿನ್ ನಕ್ಕತ್ತಾಯ ಸ್ವಾಗತಿಸಿ ಕಾರ್ಯದರ್ಶಿ ಆರ್.ಟಿ.ಎನ್. ಜೆರಾಲ್ಡ್ ಕ್ರಾಸ್ಟಾ ಧನ್ಯವಾದವಿತ್ತರು

 

Related Articles

error: Content is protected !!