Home » ಕುಷ್ಠರೋಗ ಜಾಗ್ರತಿ ಅಭಿಯಾನ
 

ಕುಷ್ಠರೋಗ ಜಾಗ್ರತಿ ಅಭಿಯಾನ

by Kundapur Xpress
Spread the love

ಕುಂದಾಪುರ : ರೋಟರಿ ಕ್ಲಬ್ ಕುಂದಾಪುರ ಸನ್ ರೈಸ್ ಸರಕಾರಿ ಜಿಲ್ಲಾ ಆಸ್ಪತ್ರೆ ಉಡುಪಿ, ಕುಷ್ಠರೋಗ ನಿವಾರಣ ಕಚೇರಿ ಘಟಕ ಕುಂದಾಪುರ , ಪ್ರಾಥಮಿಕ ಆರೋಗ್ಯ ಕೇಂದ್ರ ಕೂರ್ಗಿ ಹಾಗೂ ಸರ್ಕಾರಿ ಪ್ರೌ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹೆಸ್ಕೂತ್ತೂರು ಜಂಟಿ ಆಶ್ರಯದಲ್ಲಿ ಕುಷ್ಠರೋಗ ಜಾಗ್ರತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಕುಷ್ಠರೋಗ ಜಾಗ್ರತಿ ಅಭಿಯಾನದಲ್ಲಿ ವಿವಿಧ ಶಾಲೆಗಳ 500 ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು 

ಸಮಾರಂಭದ ವೇದಿಕೆಯಲ್ಲಿ ರೋಟರಿ ಅಧ್ಯಕ್ಷರಾದ ಶ್ರೀ ನಾಗರಾಜ ನಾಯ್ಕ ಸದಸ್ಯರಾದ ಶ್ರೀ ಬಿ ಎಮ್ ಚಂದ್ರಶೇಖರ್, ಶ್ರೀ ಭೋಜರಾಜ್ ಜಿ ವಿ, ಶ್ರೀಮತಿ ಪೂರ್ಣಿಮಾ ಭವಾನಿಶಂಕರ , ಗಿರಿಜಾ ಮಾಣಿಗೋಪಾಲ , ಶೀಲಾ ಚಂದ್ರಶೇಖರ, ಗೀತಾ ಮುಕುಂದನ, ಪ್ರಶಾಂತ ಆರೋಗ್ಯ ಕೇಂದ್ರ ಕೂರ್ಗಿ ಪರಿವೀಕ್ಷಣಾಧಿಕಾರಿ,ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು ಪ್ರಾಥಮಿಕ ಆರೋಗ್ಯ ಕೇಂದ್ರ ಕೂರ್ಗಿ ಇದರ ಪರಿವೀಕ್ಷಣಾಧಿಕಾರಿಗಳಾದ ಪ್ರಶಾಂತ ಕಾರ್ಯಕ್ರಮ ನಿರೂಪಿಸಿ ಬಿ ಎಮ್ ಚಂದ್ರಶೇಖರ್ ಧನ್ಯವಾದವಿತ್ತರು

   

Related Articles

error: Content is protected !!