194
ಕುಂದಾಪುರ : 79ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರೋಯಲ್ ಕ್ಲಬ್ (ರಿ) ಕುಂದಾಪುರ ಇದರ ನೇತೃತ್ವದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತ ನಿಧಿ ಕುಂದಾಪುರ J C I ಕುಂದಾಪುರ ಮಾರ್ಕೆಟ್ ಬಾಯ್ಸ್ ಕುಂದಾಪುರ ಇವರೊಂದಿಗೆ 29ನೇ ವರ್ಷದ ರಕ್ತದಾನ ಶಿಬಿರ ನೆರವೇರಿತು
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಅಧಿಕಾರಿಗಳು ಹಾಗೂ ಜೇಸಿ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು ಸಂಸ್ಥೆ ವತಿಯಿಂದ 41. ಯುನಿಟ್ ರಕ್ತವನ್ನು ರೆಡ್ ಕ್ರಾಸ್ ಸಂಸ್ಥೆಗೆ ನೀಡಲಾಯಿತು
ಈ ಸಂದರ್ಭದಲ್ಲಿ 25ಕ್ಕೂ ಅಧಿಕ ಬಾರಿ ರಕ್ತದಾನ ನೀಡಿದ ಜಗದೀಶ್ ,ಕೆ. ಶ್ರೀನಿವಾಸ ರಾವ್ ರಮೇಶ್ ಹೊಬ್ಳಿದಾರ್ ಪ್ರಕಾಶ್ ಎನ್ ಶಂಕರ್ ಕಂಚುಗಾರ್ ಪ್ರಕಾಶ್ ಕೆ ಚಂದ್ರ ವಿ ರತ್ನಾಕರ ಮಕ್ಕಿಮನೆ ಸಂತೋಷ್ ಮಾಣಿ ಮನೆ ಇವರನ್ನು ವೈದ್ಯಾಧಿಕಾರಿಗಳು ಹಾಗೂ ಇತರ ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ರೋಯಲ್ ಕ್ಲಬ್ಬಿನ ಅಧ್ಯಕ್ಷ ಪ್ರಮೋದ್ ಕುಮಾರ್ ಕಾರ್ಯದರ್ಶಿ ಪ್ರಶಾಂತ ಮೊಗವೀರ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಗೌರವಿಸಲಾಯಿತು

