Home » ರೋಯಲ್‌ ಕ್ಲಬ್‌ ವತಿಯಿಂದ ಯೋಗ ದಿನಾಚರಣೆ
 

ರೋಯಲ್‌ ಕ್ಲಬ್‌ ವತಿಯಿಂದ ಯೋಗ ದಿನಾಚರಣೆ

by Kundapur Xpress
Spread the love

ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯಲ್ಲಿರುವ ರೋಯಲ್ ಕ್ಲಬ್ (ರಿ). ಕುಂದಾಪುರ. ಮತ್ತು ಯೋಗಬಂಧು ಕುಂದಾಪುರ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ. ಯೋಗ ಶಿಬಿರ ನೆರವೇರಿತು ‌

ಯೋಗ ಶಿಬಿರವನ್ನು ಯೋಗಬಂಧು ಶ್ರೀ ಆದರ್ಶ ಹೆಬ್ಬಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಯೋಗಬಂದು ಗಜಾನನ. ಸಂಸ್ಥೆಯ ಮಾಜಿ ಅಧ್ಯಕ್ಷ ರಾದ ಪ್ರಕಾಶ.N. ಭಾಸ್ಕರ್ ಗಾಣಿಗ. ಪ್ರಕಾಶ.ಕೆ ಸಂಸ್ಥೆಯ ಕಾರ್ಯದರ್ಶಿ ಪ್ರಮೋದ್ ಮುಂದಾದವರು ಉಪಸ್ಥಿತರಿದ್ದರು ನಂತರ ಶಿಬಿರಾರ್ಥಿಗಳಿಂದ ಯೋಗಾಭ್ಯಾಸ ನೆರವೇರಿತು

 

Related Articles

error: Content is protected !!