Home » ಕಾಪು ಬೀಚ್ ನಲ್ಲಿ ಗಣೇಶ ಚತುರ್ಥಿ ಶುಭಾಶಯ ಕೋರುತ್ತಿರುವ ‘ಮರಳಗಣಪ
 

ಕಾಪು ಬೀಚ್ ನಲ್ಲಿ ಗಣೇಶ ಚತುರ್ಥಿ ಶುಭಾಶಯ ಕೋರುತ್ತಿರುವ ‘ಮರಳಗಣಪ

by Kundapur Xpress
Spread the love

ಕಾಪು : ಗಣೇಶ ಚತುರ್ಥಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಉಡುಪಿಯ ಮರುಳ ಶಿಲ್ಪ ಕಲಾವಿದರು ಕಾಪು ಕಡಲ ಕಿನಾರೆಯಲ್ಲಿ ವಿಭಿನ್ನವಾಗಿ ಗಣಪತಿಯನ್ನು ಚಿತ್ರಿಸಿದ್ದಾರೆ. ಸ್ಯಾಂಡ್ ಥೀಂ ನ ಮೂರು ಜನ ಕಲಾವಿದರಾದ ಹರೀಶ್ ಸಾಗ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ಈ ಗಣಪತಿಯ ಬೃಹತ್ ಮರಳು ಶಿಲ್ಪವನ್ನು ರಚಿಸಿದ್ದಾರೆ. ಕಾಪು ಕಡಲ ಕಿನಾರೆಗೆ ಬಂದ ಪ್ರವಾಸಿಗರನ್ನು ಈ ಕಲಾಕೃತಿ ಸೆಳೆಯುತ್ತಿದೆ. ಗಜಾನನ ಹೆಸರಿನ ಮರಳು ಶಿಲ್ಪ, ಪ್ಲಾಸ್ಟಿಕ್- ಪರಿಸರಕ್ಕೆ ಮಾರಕವಾದ ಬಣ್ಣಗಳ ರಹಿತವಾಗಿ ಹಬ್ಬವನ್ನು ಆಚರಿಸೋಣ ಎಂಬ ಸಂದೇಶವನ್ನು ಸಾರಿದೆ

   

Related Articles

error: Content is protected !!