Home » 33 ಲಕ್ಷ ಮೊತ್ತದ ಕುಕ್ಕೆಹಳ್ಳಿ ಪೌಢಶಾಲಾ ವಿವೇಕ ಕೊಠಡಿ
 

33 ಲಕ್ಷ ಮೊತ್ತದ ಕುಕ್ಕೆಹಳ್ಳಿ ಪೌಢಶಾಲಾ ವಿವೇಕ ಕೊಠಡಿ

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ

by Kundapur Xpress
Spread the love

ಉಡುಪಿ: ಸರಕಾರಿ ಪೌಢಶಾಲೆ ಕುಕ್ಕೆಹಳ್ಳಿ ಇದರ ವಿವೇಕ ಕೊಠಡಿಗೆ 33 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಉದ್ಘಾಟನೆಯನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುರಂದರ ಕೋಟ್ಯಾನ್, ಉಪಾಧ್ಯಕ್ಷರಾದ ಜಯಶ್ರೀ, ಗ್ರಾಮ ಪಂಚಾಯತ್ ಸದಸ್ಯರಾದ ಶಂಕರ್ ಸಾಲಿಯಾನ್, ಸುನಿತಾ ನಾಯ್ಕ್ ಸ್ಥಳೀಯರಾದ ಸುಧಾಕರ್ ಶೆಟ್ಟಿ ವಳಮಾಡಿ, ಶಿಲ್ಪಾ ಸಾಲಿಯಾನ್ ಪೌಢಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

   

Related Articles

error: Content is protected !!