Home » ಶನೀಶ್ವರ ದೇಗುಲದಲ್ಲಿ ವಾರ್ಷಿಕ ದೀಪೋತ್ಸವ
 

ಶನೀಶ್ವರ ದೇಗುಲದಲ್ಲಿ ವಾರ್ಷಿಕ ದೀಪೋತ್ಸವ

by Kundapur Xpress
Spread the love

ಕೋಟ : ಇಲ್ಲಿನ ಕುಂದಾಪುರದ ಹಂಗಳೂರು ಶ್ರೀ ಶನೀಶ್ವರ ದೇಗುಲದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಶನಿವಾರ ವಿವಿಧ ಧಾರ್ಮಿಕ ವಿಧಿವಿಧಾನಗಳ ನಡುವೆ ಸಂಪನ್ನಗೊಂಡಿತು. ದೇಗುಲದಲ್ಲಿ ಹಣತೆಗಳ ಸಾಲನಿಟ್ಟು ಭಕ್ತಾಧಿಗಳು ದೀಪ ಬೆಳಗಿದರು.ಮಹಾಪೂಜೆ,ಪನಿವಾರ ಪ್ರಸಾದ ವಿತರಣೆ ಜರಗಿದವು

 

Related Articles

error: Content is protected !!