ಕರಾವಳಿ ಸುದ್ದಿ ಕಳಿಬೈಲು ಶ್ರೀಕ್ಷೇತ್ರ ತುಳಸಿ ಅಮ್ಮ ಶರನ್ನವರಾತ್ರಿ ಉತ್ಸವ by Kundapur Xpress October 11, 2024 written by Kundapur Xpress October 11, 2024 171 Spread the loveಕೋಟ : ಇಲ್ಲಿನ ಸಾಸ್ತಾನದ ಸಮೀಪದ ಪಾಂಡೇಶ್ವರ ಮೂಡಹಡುವಿನ ಕಳಿಬೈಲು ಶ್ರೀಕ್ಷೇತ್ರ ತುಳಸಿ ಅಮ್ಮ,ಶಿರಸಿಮಾರಿಕಾಂಬಾ ಹಾಗೂ ಕೊರಗಜ್ಜ ಪರಿವಾರ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವ ಅಂಗವಾಗಿ ಸಾಸ್ತಾನ ಗೋಳಿಗರಡಿ ಬ್ರಹ್ಮಬೈದರ್ಕಳ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಸಂಪನ್ನಗೊಂಡಿತು. 0 comments 0 FacebookTwitterPinterestEmail Kundapur Xpress previous post ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಪೂರ್ವಭಾವಿ ಸಭೆ next post ಪಾಂಡೇಶ್ವರ ಕಳಿಬೈಲು ಕ್ಷೇತ್ರದಲ್ಲಿ ಶರನ್ನವರಾತ್ರಿ ಉತ್ಸವ Related Articles September 14, 2026 September 14, 2026 September 14, 2026 September 14, 2026 September 14, 2026 September 14, 2026 September 13, 2026 September 13, 2026 September 13, 2026 September 13, 2026