Home » ನಟಿ ಮಾಲಾಶ್ರೀ ಶ್ರೀಕೃಷ್ಣ ಮಠಕ್ಕೆ ಭೇಟಿ
 

ನಟಿ ಮಾಲಾಶ್ರೀ ಶ್ರೀಕೃಷ್ಣ ಮಠಕ್ಕೆ ಭೇಟಿ

by Kundapur Xpress
Spread the love

ಉಡುಪಿ : ಸಿನಿಮಾ ಕಲಾವಿದೆಯರಾದ ಮಾಲಾಶ್ರೀ ಹಾಗೂ ಆರಾಧನಾರವರು ಶ್ರೀ ಕೃಷ್ಣ ದೇವರ ದರ್ಶನ ಪಡೆದು ಪರ್ಯಾಯ ಶ್ರೀಪಾದರಿಂದ ಕೋಟಿ ಗೀತಾ ಲೇಖನ ದೀಕ್ಷೆ ಸ್ವೀಕರಿಸಿದರು. ಶ್ರೀಪಾದರು ಅವರಿಗೆ ಫಲಪುಷ್ಪದೊಂದಿಗೆ ಮಂತ್ರಾಕ್ಷತೆ ನೀಡಿ ಹರಸಿದರು

 

Related Articles

error: Content is protected !!