Home » ಶ್ರೀ ರಾಮ್ ಸೊಸೈಟಿ : ಇಂದು ಚುನಾವಣೆ
 

ಶ್ರೀ ರಾಮ್ ಸೊಸೈಟಿ : ಇಂದು ಚುನಾವಣೆ

ಗುರುತು ಚೀಟಿ ಕಡ್ಡಾಯ

by Kundapur Xpress
Spread the love

ಕುಂದಾಪುರ : ನಗರದ ಮುಖ್ಯ ರಸ್ತೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀರಾಮ ಕ್ರೆಡಿಟ್ ಕೋ-ಅಪರೇಟಿವ್‌ ಸೊಸೈಟಿ ಇದರ ಆಡಳಿತ ಮಂಡಳಿಗೆ ಇಂದು ಚುನಾವಣೆ ನಡೆಯಲಿದೆ

ನಗರದ ವಡೇರ ಹೋಬಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಬೆಳಿಗ್ಗೆ 9:00 ರಿಂದ ಸಂಜೆ 4:00 ಗಂಟೆಯವರೆಗೆ  ಮತದಾನ ನಡೆಯಲಿದ್ದು ಸದಸ್ಯರು ಗುರುತು ಚೀಟಿಯನ್ನು ಅಗತ್ಯವಾಗಿ ತರಬೇಕು ಇಲ್ಲದಿದ್ದಲ್ಲಿ ತಮ್ಮ ಭಾವಚಿತ್ರವನ್ನು ತೆಗೆದುಕೊಂಡು ಬರಬೇಕೆಂದು ನಾಗರಾಜ್ ಕಾಮಧೇನು ತಿಳಿಸಿದ್ದಾರೆ

ಸಾಮಾನ್ಯ ವರ್ಗದ ನಾಗರಾಜ್ ಕಾಮಧೇನು ತಂಡದಲ್ಲಿ ಅಜೇಯ ಹವಲ್ದಾರ್‌ ಅಶೋಕ್‌ ಬೆಟ್ಟಿನ್  ಕೃಷ್ಣಯ್ಯ ಪಿ ಮುದ್ದೋಡಿ ಎಂ ಜಿ ರಾಜೇಶ್‌ ಬಿ ಶೀಧರ್‌ ಬೇಲಿಮನೆ ಶ್ರೀಧರ್‌ ಪಿ ಎಸ್‌ (ಸಿರಿ) ಸತೀಶ ನರಸಿಂಹ ಶೇರೆಗಾರ್‌ (ಕಾವೇರಿ) ಹಾಗೂ ಕೆ.ಸೂರ್ಯಕಾಂತ್‌ (ಆದರ್ಶ) ಸ್ಪರ್ಧಿಸುತ್ತಿದ್ದು ಹಿಂದುಳಿದ ವರ್ಗ ಏ ಯಲ್ಲಿ ಬಿ. ರಾಧಾಕೃಷ್ಣ ನಾಯಕ್‌ ( ರೂಪಮ್)‌ ಸ್ಪರ್ಧಿಸುತ್ತಿದ್ದಾರೆ

ನಮ್ಮ ಆದ್ಯತೆ ಸದಸ್ಯರಿಗೆ ಭದ್ರತೆ ಎಂದು ನಾಗರಾಜ್‌ ಕಾಮಧೇನು ತಿಳಿಸಿದ್ದಾರೆ

 

Related Articles

error: Content is protected !!