ಕರಾವಳಿ ಸುದ್ದಿ ಸೋನಿಯಾ ಪ್ರಮಾಣ ವಚನ ರಾಜ್ಯಸಭಾ ಸದಸ್ಯೆ by Kundapur Xpress April 5, 2024 written by Kundapur Xpress April 5, 2024 189 Spread the loveನವದೆಹಲಿ : ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೇರಿದಂತೆ 14 ನೂತನ ರಾಜ್ಯಸಭಾ ಸದಸ್ಯರು ಗುರುವಾರ ಮೇಲ್ಮನೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಸಿದರು. ಸೋನಿಯಾ 25 ವರ್ಷ ಲೋಕಸಭೆ ಸದಸ್ಯೆ ಆಗಿದ್ದರು. ರಾಜ್ಯಸಭೆಗೆ ಅವರ ಪದಾರ್ಪಣೆ ಇದೇ ಮೊದಲ ಬಾರಿಯಾಗಿದೆ. 0 comment 0 FacebookTwitterPinterestEmail Kundapur Xpress previous post ಸ್ಪರ್ಧೆಗೆ ಶಾ ಪರೋಕ್ಷ ಅಸ್ತು next post ಸುಮಲತಾ ಇಂದು ಬಿಜೆಪಿಗೆ ಸೇರ್ಪಡೆ Related Articles 94/C ಹಾಗೂ 94/CC ಅಡಿಯಲ್ಲಿ ಮಂಜೂರಾದ ಖಾಯಂ ನಿವೇಶನ ಹಕ್ಕುಪತ್ರ... April 1, 2026 ಉಡುಪಿ ಕಕ್ಕುಂಜೆ ಪಾಸ್ಟರಲ್ ಸೆಂಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ... April 1, 2026 ಪಕ್ಷದ ಶಾಸಕರ ಅವಹೇಳನ ಸಹಿಸಲಾಗದು – ಜನ ಸಾಮಾನ್ಯರ ಸಮಸ್ಯೆಗೂ... April 1, 2026 ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ಪೆಟ್ರೋಲ್, ಡೀಸೆಲ್ ಸುಂಕ ಇಳಿಸಿದ... March 28, 2026 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ March 27, 2026 ಮಾ. 30ರ ಸೋಮವಾರ ಸಾರ್ವತ್ರಿಕ ರಜೆ March 27, 2026 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಯ ಬಂಧನ March 24, 2026 ಈಜಲು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಸಾವು March 24, 2026 ಶಂಕರನಾರಾಯಣದಲ್ಲಿ ಅಕ್ರಮ ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ :... March 23, 2026 ಪಾಳುಬಿದ್ದ ಕಲ್ಲುಕೋರೆ : ನೀರಿನಲ್ಲಿ ಮುಳುಗಿ ಯುವಕ ಸಾವು March 21, 2026