ಕರಾವಳಿ ಸುದ್ದಿ ಸೋನಿಯಾ ಪ್ರಮಾಣ ವಚನ ರಾಜ್ಯಸಭಾ ಸದಸ್ಯೆ by Kundapur Xpress April 5, 2024 written by Kundapur Xpress April 5, 2024 213 Spread the loveನವದೆಹಲಿ : ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೇರಿದಂತೆ 14 ನೂತನ ರಾಜ್ಯಸಭಾ ಸದಸ್ಯರು ಗುರುವಾರ ಮೇಲ್ಮನೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಸಿದರು. ಸೋನಿಯಾ 25 ವರ್ಷ ಲೋಕಸಭೆ ಸದಸ್ಯೆ ಆಗಿದ್ದರು. ರಾಜ್ಯಸಭೆಗೆ ಅವರ ಪದಾರ್ಪಣೆ ಇದೇ ಮೊದಲ ಬಾರಿಯಾಗಿದೆ. 0 comments 0 FacebookTwitterPinterestEmail Kundapur Xpress previous post ಸ್ಪರ್ಧೆಗೆ ಶಾ ಪರೋಕ್ಷ ಅಸ್ತು next post ಸುಮಲತಾ ಇಂದು ಬಿಜೆಪಿಗೆ ಸೇರ್ಪಡೆ Related Articles August 31, 2026 August 31, 2026 August 31, 2026 August 31, 2026 August 31, 2026 August 29, 2026 August 29, 2026 August 29, 2026 August 29, 2026 August 29, 2026