ಉಡುಪಿ :ತ್ರಿಶಾ ಸಂಸ್ಥೆಯ (ಉಡುಪಿ ಮತ್ತು ಮಂಗಳೂರು) ವಿದ್ಯಾರ್ಥಿಗಳು ನವೆಂಬರ್ 2025ರಲ್ಲಿ ನಡೆದ ಸಿಎಸ್‌ಇಇಟಿ (CSEET) ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳನ್ನು ಗಳಿಸಿದ್ದಾರೆ.
ರವಿರಾಜ್ (183), ಸುದೀಶ ಕೆ ಅಡಿಗ (181), ಮತ್ತು ಅನಿಲ್ (179) ಪ್ರಮುಖರಾಗಿದ್ದಾರೆ. ಇದರೊಂದಿಗೆ, ಶ್ರೀಯಾ ಆರ್ ಪ್ರಭು (167), ಪುನೀತ್ (157), ವರ್ಷ ಸಿ (149), ಅಭಿಜ್ಞಾ (148), ಕಾರ್ತಿಕ್ (147), ಶಿಕರ್ ಕೆ ಎಸ್ (146), ಮಾನಸ್ವಿ ಬಿ ಕೋಟ್ಯಾನ್ (142), ರಿತೇಶ್ ಎನ್ (132), ಆದಿತ್ಯ (127), ಭೂಮಿಕಾ ಆರ್ ಪೂಜಾರಿ (125), ನಿತೀಶಾ ಶೆಟ್ಟಿ (121), ಧನ್ಯ ಹೆಗ್ಡೆ (120), ನಿತಿನ್ ಕುಮಾರ್ (114), ವೈದೇಹಿ (113), ವರ್ಷ (112), ಐಶ್ವರ್ಯ ವಿ ಸುವರ್ಣ (110), ಗ್ರಿಷ್ಮಾ (109), ಸುಜಯ್ ಸಿ (108), ನಿಸರ್ಗ ಎಂ ಎಂ (105), ಮೆಹಕ್ ಆಯೇಶಾ ಎಸ್ (104), ಕ್ಷಿತಿ ಕೆ ಎಂ (103), ಮೊಹಮ್ಮದ್ ಮುಹೀಜ್ (103), ರಾಹುಲ್ ರಾವ್ ಎಚ್ (100), ಅಖಿಲ್ ಬಿ ಎಂ (100), ಮತ್ತು ನಂದಿತಾ ಎಂ ಧೋತ್ರೆ (100) ಉತ್ತೀರ್ಣರಾಗಿದ್ದಾರೆ. ತ್ರಿಶಾ ಸಂಸ್ಥೆಯ ಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಈ ಅತ್ಯುತ್ತಮ ಸಾಧನೆಗಾಗಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

