ಕರ್ನಾಟಕ ರಾಜ್ಯ ಪೊಲೀಸ್ ಕ್ರೀಡಾಕೂಟ
ವಾಲಿಬಾಲ್ ನಲ್ಲಿ ವೆಸ್ಟರ್ನ ರೇಂಜ್ ಮಂಗಳೂರು ತಂಡ ಚಾಂಪಿಯನ್ಸ್
ರಾಜ್ಯಮಟ್ಟದ ಪೊಲೀಸ್ ಕ್ರೀಡಾಕೂಟದಲ್ಲಿ ವಾಲಿಬಾಲ್ ಚಾಂಪಿಯನ್ಶಿಪ್ ನಲ್ಲಿ ವೆಸ್ಟರ್ನ್ ರೇಂಜ್ ಮಂಗಳೂರು ತಂಡ ಬೆಂಗಳೂರಿನ ಕೆಎಸ್ಆರ್ಪಿ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ ಮೊದಲ ಸೆಟ್ಟಿನಲ್ಲಿ 20 25ರ ಅಂತರದಲ್ಲಿ ಕೆಎಸ್ಆರ್ಪಿ ತಂಡ ಜೈ ಸಿದ್ದು ಬಳಿಕ ಎರಡನೇ ಸೆಟ್ಟಿನಲ್ಲಿ ಆರಂಭದಿಂದಲೇ 11 16 ಅಂಕದಿಂದ ಮುಂದಿದ್ದ ಕೆಎಸ್ಆರ್ಪಿ ತಂಡಕ್ಕೆ ಮಂಗಳೂರು ತಂಡ ಬಲವಾದ ಹೋರಾಟ ಮಾಡಿ ಅಂತಿಮವಾಗಿ 23 25 ರಲ್ಲಿ ಮಂಗಳೂರು ತಂಡ ವಿಜಯ ಗೊಂಡಿತ್ತು ಮೂರನೇ ಶೆಟಿನಲ್ಲಿ ಆರಂಭದಿಂದಲೇ ಸಮಬಲ ಹೋರಾಟ ಕಂಡ ಪಂದ್ಯದಲ್ಲಿ ಸತತವಾಗಿ ಹತ್ತು ಸಮಬಲದ ನಂತರ ಎರಡು ಅಂಕಗಳ ಮುನ್ನಡೆಯನ್ನು ಸಾಧಿಸಿ ಕೊನೆವರೆಗೂ ಇದೇ ಅಂತರದಿಂದ ಕೆಎಸ್ಆರ್ಪಿ ಅವರ ಅಂಕ 20 ರಲ್ಲಿ ತುಸು ಹೋರಾಟ ನೀಡಿದರು ವ್ಯರ್ಥವಾಗಿ ಅಂತಿಮವಾಗಿ 25 23 ರಲ್ಲಿ ಮಂಗಳೂರು ತಂಡ ವಿಜಯಿಸಿತ್ತು.
ಮಂಗಳೂರು ತಂಡದಲ್ಲಿ ಸೆಂಟರ್ ಬ್ಲಾಕ್ ವಿಭಾಗದಲ್ಲಿ ರಾಮು ಹೆಗಡೆ ಹಾಗೂ ಕಿಶನ್ ರಾಜ್ ನಿಭಾಯಿಸಿದ್ದರು. ಸೆಟ್ಟರಾಗಿ ವಿಜಯಕುಮಾರ್ ಶಿರ್ವ ಹಾಗೂ ಕೌಂಟರ್ ಅಟ್ಯಾಕರ್ ಆಗಿ ಶರತ್ ಸಚಿನ್ ಮೇಲ್ವಿನ್ ಉತ್ತಮವಾಗಿ ಪ್ರದರ್ಶನ ನೀಡಿದರು. ಲಿಬ್ರಾ ಆಗಿ ಮದನ್ ಆಡಿದರು ಬಹುಮಾನ ವಿತರಣೆ ಅಂಗಣದಲ್ಲೇ ಸೀಮಂತ ಕುಮಾರ್ ಸಿಂಗ್ ಎಡಿಟ್ ಐಪಿಎಸ್ ಎಡಿಜಿಪಿ ಕೆ ಎಸ್ ಆರ್ ಪಿ ಬೆಂಗಳೂರು ಬಹುಮಾನ ವಿತರಿಸಿದರು ಶ್ರೀ ವಂಶಿಕೃಷ್ಣ ಐಪಿಎಸ್ ಡಿ ಐ ಜಿ ಕ್ಷಮಾ ಮಿಶ್ರ ಐಪಿಎಸ್ ಎಸ್ಪಿ ಉಪಸ್ಥಿತರಿದ್ದರು ವಿಜಯದ ತಂಡಕ್ಕೆ ವೆಸ್ಟರ್ನ್ ರೇಂಜನ ಐಜಿಪಿ ಶ್ರೀ ಚಂದ್ರಗುಪ್ತ ಸ್ಲಾಗಿಸಿದರು ಉಡುಪಿ ಎಸ್ ಪಿ ಅಕ್ಷಯ್ ಎಂ ಹ ಕೆ ರವರು ಮೆಚ್ಚುಗೆ ವ್ಯಕ್ತಪಡಿಸಿದರು

