Home » ಕಾರು ಡಿಕ್ಕಿ : ವ್ಯಕ್ತಿ ಸಾವು
 

ಕಾರು ಡಿಕ್ಕಿ : ವ್ಯಕ್ತಿ ಸಾವು

by Kundapur Xpress
Spread the love

ಕುಂದಾಪುರ : ಕಾರು ಡಿಕ್ಕಿ ಹೊಡೆದು ಸೈಕಲ್ ಸವಾರ ಮೃತಪಟ್ಟ ಘಟನೆ ಮಾಬುಕಳ ಜಂಕ್ಷನ್‌ನಲ್ಲಿ ನಡೆದಿದೆ.  ಉಡುಪಿ ಕಡೆಗೆ ಸಾಗುತ್ತಿದ್ದ ಕಾರು ಅತಿ ವೇಗೆ ಮತ್ತು ಅಜಾಗರೂಕತೆಯಿಂದ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು ಸವಾರ ಹರಿಶ್ಚಂದ್ರ ಎಂಬವರು  ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ  ಅವರು ಮೃತಪಟ್ಟಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!