Home » ಬೈಂದೂರು ಸಮೀಪ ಟಿ ಟಿ ವಾಹನ ಪಲ್ಟಿ
 

ಬೈಂದೂರು ಸಮೀಪ ಟಿ ಟಿ ವಾಹನ ಪಲ್ಟಿ

by Kundapur Xpress
Spread the love

ಕುಂದಾಪುರ : ಬೈಂದೂರು ವಸ್ರೆ ಎಂಬಲ್ಲಿ ಟಿ ಟಿ ವಾಹನವೊಂದು ಪಲ್ಟಯಾಗಿ ಮಗುಚಿ ಬಿದ್ದಿದೆ  ಅತೀ ವೇಗ ಹಾಗೂ ಅಜಾಗರೂಕತೆ ವಾಹನ ಪಲ್ಟಿಯಾಗಲು ಕಾರಣವಾಗಿದ್ದು ವಾಹನದಲ್ಲಿ 7 ಮಂದಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ 

ವಾಹನ ಪಲ್ಟಿಯಾದ ತಕ್ಷಣ ಪೊಲೀಸರು ಹಾಗೂ ಸಾರ್ವಜನಿಕರ ಸಹಾಯದಿಂದ ಗಾಯಾಳುಗಳನ್ನು ಬೈಂದೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ 

 

Related Articles

error: Content is protected !!