ಅಪರಾಧ ಮಹಿಳೆಗೆ ರಿಕ್ಷಾ ಢಿಕ್ಕಿ : ಚಾಲಕ ಪರಾರಿ by Kundapur Xpress August 19, 2025 written by Kundapur Xpress August 19, 2025 71 Spread the loveಬ್ರಹ್ಮಾವರ : ಸಮೀಪದ ಹೇರೂರು ಬಳಿಯಲ್ಲಿ ತನ್ನ ಪತಿಯೊಂದಿಗೆ ವಾಕಿಂಗ್ ಮಾಡುತ್ತಿದ್ದ ವೇಳೆ ಶಾಂತಾ (50 ವರ್ಷ) ಎಂಬವರಿಗೆ ಹಿಂದಿನಿಂದ ರಿಕ್ಷಾ ಡಿಕ್ಕಿ ಹೊಡೆದಿದೆ ಗಂಭೀರವಾಗಿ ಗಾಯಗೊಂಡ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ರಿಕ್ಷಾ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 0 comment 0 FacebookTwitterPinterestEmail Kundapur Xpress previous post ಬಸ್ ಲಾರಿ ಡಿಕ್ಕಿ : 6 ಪ್ರಯಾಣಿಕರಿಗೆ ಗಾಯ next post ಮಾದಕ ವಸ್ತು ವಿರುದ್ದ ಕಾರ್ಯಾಚರಣೆ : 7 ಮಂದಿ ಸೆರೆ Related Articles ಟ್ರೇಡಿಂಗ್ ಆಪ್ ಮೂಲಕ ಲಕ್ಷಾಂತರ ರೂ. ಹಣ ವಂಚನೆ November 12, 2025 ನಕಲಿ ಚಿನ್ನಾಭರಣ: ಅಸಲಿ ಎಂದು ನಂಬಿಸಿ ಸಾಲ ಪಡೆದು ವಂಚನೆ November 11, 2025 ಮಹಿಳೆಯರಿಗೆ ವರ್ಕ್ ಫ್ರಂ ಹೋಮ್ ಕೆಲಸ ನೀಡುವ ಹೆಸರಿನಲ್ಲಿ ವಂಚಿನೆ October 28, 2025 ಇನ್ಸ್ಟಾಗ್ರಾಂ ಮೂಲಕ ಪರಿಚಯ : ಮದುವೆ ಹೆಸರಲ್ಲಿ ಯುವತಿಗೆ ವಂಚನೆ October 25, 2025 ಈಚರ್ ಲಾರಿ ಬೆನ್ನಟ್ಟಿದ್ದ ಪೊಲೀಸ್ ಜೀಪಿ : ಆರೋಪಿ ಕಾಲಿಗೆ... October 23, 2025 ಅಪಾಯಕಾರಿಯಾಗಿ ಸಂಗ್ರಹಿಸಿ ಮಾರಾಟಕ್ಕೆ ಇಟ್ಟಿದ್ದ ಪಟಾಕಿಗಳ ಪತ್ತೆ October 17, 2025 ಇಂಜೆಕ್ಷನ್ ನೀಡಿ ವೈದ್ಯೆ ಪತ್ನಿ ಕೊಂದಿದ್ದ ಡಾಕ್ಟರ್ October 16, 2025 ಮಾಟ-ಮಂತ್ರ ಹೆಸರಿನಲ್ಲಿ ಚಿನ್ನಾಭರಣಗಳನ್ನು ದೋಚಿ ಪರಾರಿ October 16, 2025 ಮದುವೆ ಮನೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ October 11, 2025 ಗಾಂಜಾ ಮಾರಾಟ : ಪೊಲೀಸರು ದಾಳಿ ನಡೆಸಿ ಬಂಧನ October 10, 2025