221
ಅಕ್ರಮ ಮದ್ಯ ಮಾರಾಟ ಬಂಧನ
ಕುಂದಾಪುರ:ಕುಂಭಾಸಿ ಸಮೀಪದ ಕೊರವಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪುನೀತ್ ಎಂಬಾತನನ್ನು ಕುಂದಾಪುರ ಪೋಲೀಸರು ಬಂಧಿಸಿದ್ದಾರೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಕುಂದಾಪುರದ ಉಪ ನಿರೀಕ್ಷಕರಾದ ಪ್ರಸಾದ್ ಕುಮಾರ್ ರವರು ಆರೋಪಿಯ ಕೈಚೀಲದಲ್ಲಿದ್ದ 4.05 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ

