Home » ಬಿಟ್‌ ಕಾಯಿನ್‌ ವಂಚನೆ ಪ್ರಕರಣ
 

ಬಿಟ್‌ ಕಾಯಿನ್‌ ವಂಚನೆ ಪ್ರಕರಣ

by Kundapur Xpress
Spread the love

ಬಿಟ್‌ ಕಾಯಿನ್‌ ವಂಚನೆ ಪ್ರಕರಣ

ಉಡುಪಿ: ತುಷಾರ್‌ ಕಪೂರ್‌ ಎಂಬಾತನು ಉಡುಪಿಯ ಅತ್ರೇಯ ಆಚಾರ್ಯ ಎಂಬಾತನನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು ಬಿಟ್‌ ಕಾಯಿನ್‌ ನಲ್ಲಿ ಹೂಡಿಕೆ ಮಾಡಿದರೆ ಅತೀ ಹೆಚ್ಚು ಲಾಭ ಬರುವ ಬಗ್ಗೆ ಆಸೆ ತೋರಿಸಿ 20ದಿನಗಳ ಅಂತರದಲ್ಲಿ ಅತ್ರೇಯ ಆಚಾರ್ಯರವರು ಆರೋಪಿಯು ಸೂಚಿಸಿದ ಬ್ಯಾಂಕ್‌ ಖಾತೆಗಳಿಗೆ 25.52.300 ರೂಪಾಯಿಯನ್ನು ವರ್ಗಾವಣೆ ಮಾಡಿದ್ದು ಆರೋಪಿಯು ಬಿಟ್‌ ಕಾಯಿನ್‌ ನೀಡದೇ ಹಾಗೂ ಹಣವನ್ನು ವಾಪಾಸ್ಸು ಮರಳಿಸದೇ ವಂಚಿಸಿದ ಬಗ್ಗೆ ಉಡುಪಿಯ ಸೆನ್‌ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

   

Related Articles

error: Content is protected !!