Home » ಜಾಮೀನು ಅರ್ಜಿ ತಿರಸ್ಕ್ರತ
 

ಜಾಮೀನು ಅರ್ಜಿ ತಿರಸ್ಕ್ರತ

by Kundapur Xpress
Spread the love

ಜಾಮೀನು ಅರ್ಜಿ ತಿರಸ್ಕ್ರತ

ದೆಹಲಿ:ದೆಹಲಿ ಸರಕಾರದ ಅಬಕಾರಿ ಕಾಯ್ದೆ ಕೇಸ್‌ ಗೆ ಸಂಭಂದಿಸಿದಂತೆ ದೆಹಲಿ ಸರಕಾರದ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್‌ ಸಿಸೋಡಿಯಾರವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯದ ನ್ಯಾಯಮೂರ್ತಿಯಾದ ಎಂ ಕೆ ನಾಗಪಾಲ್‌ ರವರು ತಿರಸ್ಕರಿಸಿದ್ದಾರೆ ಅರ್ಜಿದಾರರ ಪರವಾಗಿ ವಕೀಲರಾದ ದಯನ್‌ ಕೃಷ್ಣನ್‌ ಹಾಗೂ ವಿವೇಕ್‌ ಜೈನ್‌ ವಾದಿಸಿದ್ದರು  ಮಾರ್ಚ್‌ 9ರಂದು ವಿಚಾರಣೆಗಾಗಿ ಇ ಡಿ ಅಧಿಕಾರಿಗಳು ಮನೀಶ್‌ ಸಿಸೋಡಿಯರವರನ್ನು ಬಂಧಿಸಿ ತಿಹಾರ್‌ ಜೈಲಿನಲ್ಲಿ ಇರಿಸಿದ್ದು  ಇಂದು ಶುಕ್ರವಾರ ಜಾಮೀನು ಅರ್ಜಿ ತಿರಸ್ಕ್ರತಗೊಂಡಿದೆ  

   

Related Articles

error: Content is protected !!