ಅಪರಾಧ ಆತ್ಮಹತ್ಯೆ by Kundapur Xpress February 12, 2023 written by Kundapur Xpress February 12, 2023 279 Spread the loveಆತ್ಮಹತ್ಯೆ ಕುಂದಾಪುರ:ಚಿಕ್ಕನ್ ಸಾಲ್ ರಸ್ತೆಯ ನಿವಾಸಿಯಾಗಿರವ ರಘು ಶೇರಿಗಾರ್ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ ತೀವ್ರ ಅನಾರೋಗ್ಯದಿಂದ ಬಳಲುತಿದ್ದ ಅವರು ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ಎಸಗಿದ್ದಾರೆ ಎಂದು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 0 comment 0 FacebookTwitterPinterestEmail Kundapur Xpress previous post 1. ನಿರ್ಮೋಹದ ಭಾವ next post ಶುಭ ದಿನದ ಪಂಚಾಂಗ Related Articles ಟ್ರೇಡಿಂಗ್ ಆಪ್ ಮೂಲಕ ಲಕ್ಷಾಂತರ ರೂ. ಹಣ ವಂಚನೆ November 12, 2025 ನಕಲಿ ಚಿನ್ನಾಭರಣ: ಅಸಲಿ ಎಂದು ನಂಬಿಸಿ ಸಾಲ ಪಡೆದು ವಂಚನೆ November 11, 2025 ಮಹಿಳೆಯರಿಗೆ ವರ್ಕ್ ಫ್ರಂ ಹೋಮ್ ಕೆಲಸ ನೀಡುವ ಹೆಸರಿನಲ್ಲಿ ವಂಚಿನೆ October 28, 2025 ಇನ್ಸ್ಟಾಗ್ರಾಂ ಮೂಲಕ ಪರಿಚಯ : ಮದುವೆ ಹೆಸರಲ್ಲಿ ಯುವತಿಗೆ ವಂಚನೆ October 25, 2025 ಈಚರ್ ಲಾರಿ ಬೆನ್ನಟ್ಟಿದ್ದ ಪೊಲೀಸ್ ಜೀಪಿ : ಆರೋಪಿ ಕಾಲಿಗೆ... October 23, 2025 ಅಪಾಯಕಾರಿಯಾಗಿ ಸಂಗ್ರಹಿಸಿ ಮಾರಾಟಕ್ಕೆ ಇಟ್ಟಿದ್ದ ಪಟಾಕಿಗಳ ಪತ್ತೆ October 17, 2025 ಇಂಜೆಕ್ಷನ್ ನೀಡಿ ವೈದ್ಯೆ ಪತ್ನಿ ಕೊಂದಿದ್ದ ಡಾಕ್ಟರ್ October 16, 2025 ಮಾಟ-ಮಂತ್ರ ಹೆಸರಿನಲ್ಲಿ ಚಿನ್ನಾಭರಣಗಳನ್ನು ದೋಚಿ ಪರಾರಿ October 16, 2025 ಮದುವೆ ಮನೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ October 11, 2025 ಗಾಂಜಾ ಮಾರಾಟ : ಪೊಲೀಸರು ದಾಳಿ ನಡೆಸಿ ಬಂಧನ October 10, 2025