Home » ಮಣಿಪುರದಲ್ಲಿ ಐವರು ಉಗ್ರರ ಸೆರೆ
 

ಮಣಿಪುರದಲ್ಲಿ ಐವರು ಉಗ್ರರ ಸೆರೆ

by Kundapur Xpress
Spread the love

ಇಂಫಾಲ್ : ಕಳೆದ ಎರಡು ದಿನಗಳಲ್ಲಿ ಮಣಿಪುರದಲ್ಲಿ ಮೂರು ನಿಷೇಧಿತ ಸಂಘಟನೆಗಳಿಗೆ ಸೇರಿದ ಐವರು ಉಗ್ರರನ್ನು ಬಂಧಿಸಲಾಗಿದೆ. ನಿಷೇಧಿತ ಸಂಘಟನೆಯ ನಂಟು ಹೊಂದಿರುವ ಒಬ್ಬನನ್ನು ಸಹ ಬಂಧಿಸಲಾಗಿದೆ. ಇಂಫಾಲ್ ಪೂರ್ವ ಮತ್ತು ಪಶ್ಚಿಮ, ಬಿಷ್ಣುಪುರ ಮತ್ತು ಕಕ್ಟಿಂಗ್ ಜಿಲ್ಲೆಗಳಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿಷೇಧಿತ ಸಂಘಟನೆ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್‌) ಸಕ್ರಿಯ ಸದಸ್ಯನನ್ನು ವೈಖೋಮ್ ಇಬುಂಗೊ ಮೈಟಿ (26) ಎಂದು ಗುರುತಿಸಲಾಗಿದ್ದು, ಇಂಫಾಲ್ ಪೂರ್ವದ ಹಟ್ಟಾ ಗೋಲಪತಿ ಪ್ರದೇಶದಿಂದ ಬಂಧಿಸಲಾಗಿದೆ

 

Related Articles

error: Content is protected !!