412
ಕುಂದಾಪುರ : ನಗರದ ಸಂಗಮ್ ನಿಂದ ಖಾರ್ವಿಕೇರಿ ರಿಂಗ್ ರಸ್ತೆಗೆ ಸಾಗುವ ಹೇರಿಕುದ್ರು ಸೇತುವೆಯ ಕೆಳಗಡೆ ಅಪರಿಚಿತ ಮೃತದೇಹವು ಪತ್ತೆಯಾಗಿದೆ ನೀಲಿ ಪ್ಯಾಂಟ್ ಹಾಗೂ ಬಿಳಿ ಬಟ್ಟೆಯ ಮೇಲೆ ನೀಲಿ ಗೆರೆಗಳುಳ್ಳ ಅಂಗಿ ಧರಿಸಿದ್ದು ವ್ಯಕ್ತಿಯ ವಯಸ್ಸು 65 ವರ್ಷ ಆಗಿರಬಹುದೆಂದು ಅಂದಾಜಿಸಲಾಗಿದೆ
ವ್ಯಕ್ತಿಯ ಮೃತದೇಹವನ್ನು ಕುಂದಾಪುರ ನಗರದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ವಾರೀಸುದಾರರು ಕುಂದಾಪುರ ಪೊಲೀಸ್ ಠಾಣೆ ಸಂಖ್ಯೆ 08254 – 230338 ಸಂಪರ್ಕಿಸಲು ಕೋರಲಾಗಿದೆ


