187
ಅಕ್ರಮ ಮಧ್ಯ ವಶ
ಕುಂದಾಪುರ :ಅಮಾವಾಸ್ಯೆಬೈಲು ಪೇಟೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಮಾವಾಸ್ಯೆಬೈಲು ಠಾಣಾ ಉಪ ನಿರೀಕ್ಷಕರಾದ ಸದಾಶಿವ ಗವರೋಜಿ ಅವರು ದಾಳಿ ನಡೆಸಿದ್ದಾರೆ ದಾಳಿಯ ಸಂದರ್ಭದಲ್ಲಿ ಸುಧಾಕರ ಕುಲಾಲ್ ಹಾಗೂ ಗಣೇಶ್ ಎಂಬವರು ಸ್ಥಳದಿಂದ ಪದಾಧಿಯಾಗಿದ್ದು ಪೊಲೀಸರು ಸ್ಥಳದಲ್ಲಿದ್ದ 1756 ಮೌಲ್ಯದ ಸರಾಯಿ ಪ್ಯಾಕೆಟ್ ಗಳನ್ನು ಒಟ್ಟು ವಶಪಡಿಸಿಕೊಂಡು ಅಮಾವಾಸ್ಯೆಬೈಲು ಠಾಣೆ ಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

