234
ಕಟಪಾಡಿ : ಕಟಪಾಡಿಯ ತ್ರಿಶಾ ವಿದ್ಯಾ ಪಿಯು ಕಾಲೇಜಿನ ಅರ್ಚನಾ ಎಸ್ ಶೆಟ್ಟಿ ಅವರು ರಾಜ್ಯಕ್ಕೆ ವಾಣಿಜ್ಯ ವಿಭಾಗದಲ್ಲಿ6ನೇ ರ್ಯಾಂಕ್ ಪಡೆದಿಕೊಂಡಿದ್ದಾರೆ
ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ಅರ್ಚನಾ ಎಸ್ ಶೆಟ್ಟಿ ಅವರು 600 ಕ್ಕೆ 594 ಅಂಕಗೊಳೊಂದಿಗೆ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದುಕೊಂಡಿದ್ದು ಅವರನ್ನು ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ರವರು ಅಭಿನಂದಿಸಿದ್ದಾರೆ
ಅರ್ಚನಾ ಎಸ್ ಶೆಟ್ಟಿ ಇವರು ಉಡುಪಿ ಮಣಿಪುರದ ಸುನಿಲ್ ಶೆಟ್ಟಿ ಮತ್ತು ರೇವತಿ ಶೆಟ್ಟಿ ದಂಪತಿಗಳ ಪುತ್ರಿಯಾಗಿರುತ್ತಾರೆ.

