ಕಿರನ್ಸ್ ಡ್ರಾಗನ್ ಪಿಸ್ಟ್ ಮಾರ್ಶಿಯಲ್ ಆರ್ಟ್ಸ್ ಆಪ್ ಇಂಡಿಯಾ (R), ಇವರು ನಡೆಸಿದ ರಾಜ್ಯ ಮಟ್ಟದ ಇಂಟರ್ ಡೊಜೊ ಕರಾಟೆ ಚಾಂಪಿಯನ್ ಶಿಪ್ 2023 ರಲ್ಲಿ ಪ್ರಥಮ, ದ್ವೀತಿಯ ಮತ್ತು ತೃತೀಯ ಸ್ಥಾನ ಪಡೆದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.