Home » 25 ಕೋಟಿ ಮಂದಿ ಬಡತನ ಮುಕ್ತ : ಮೋದಿ ಹರ್ಷ
 

25 ಕೋಟಿ ಮಂದಿ ಬಡತನ ಮುಕ್ತ : ಮೋದಿ ಹರ್ಷ

ಕೇಂದ್ರದಿಂದ ಲಕ್ಷಾಂತರ ಜನಕ್ಕೆ ಉದ್ಯೋಗ

by Kundapur Xpress
Spread the love

ನವದೆಹಲಿ : ಕಳೆದ 10 ವರ್ಷಗಳಲ್ಲಿ ದೇಶದ 25 ಕೋಟಿಗೂ ಅಧಿಕ ಜನ ಬಡತನದಿಂದ ಹೊರಬಂದಿದ್ದಾರೆ. ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರ ವಿಶೇಷ ಗಮನ ಹರಿಸಿದ್ದರಿಂದ ಕಳೆದ 11 ವರ್ಷಗಳಲ್ಲಿ ದೇಶ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಶನಿವಾರ 16ನೇ ಆವೃತ್ತಿಯ ರೋಜಗಾ‌ರ್ ಮೇಳದಲ್ಲಿ 51,000ಕ್ಕೂ ಅಧಿಕ ನೇಮಕಾತಿ ಪತ್ರಗಳನ್ನು ವಿತರಿಸಿ, ವರ್ಚುವಲ್ ಆಗಿ ಅವರು ಮಾತನಾಡಿದರು.

ಬಡವರಿಗಾಗಿ 4 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣ, 10 ಕೋಟಿಗೂ ಹೆಚ್ಚು ಹೊಸ ಎಲ್‌ಪಿಜಿ ಸಂಪರ್ಕ, ಸೌರಶಕ್ತಿ ಮೇಲ್ಬಾವಣಿ ಯೋಜನೆ ಮೊದಲಾದ ಸರ್ಕಾರೀ ಯೋಜನೆಗಳು ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ ಎಂದರು

 

Related Articles

error: Content is protected !!