Home » ಅಭಿವೃದ್ಧಿ ಮತ್ತು ಜಿಹಾದ್ ನಡುವಿನ ಸ್ಪರ್ಧೆ
 

ಅಭಿವೃದ್ಧಿ ಮತ್ತು ಜಿಹಾದ್ ನಡುವಿನ ಸ್ಪರ್ಧೆ

by Kundapur Xpress
Spread the love

ಹೈದರಾಬಾದ್ : 2024ರ ಚುನಾವಣೆ, ಅಭಿವೃದ್ಧಿ ಪರ ಮತ ಮತ್ತು ಜಿಹಾದ್ ಪರ ಮತಗಳ ನಡುವಿನ ಸ್ಪರ್ಧೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ತೆಲಂಗಾಣದ ಭೋಂಗಿರ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಚೀನಾ ಭರವಸೆಯ ವಿರುದ್ದ ಪ್ರಧಾನಿ ನರೇಂದ್ರ ಮೋದಿಯವರ ಭಾರತೀಯ ಭರವಸೆಯ ನಡುವೆ ಚುನಾವಣೆ ನಡೆಯುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಮತ್ತು ಅವರ ಸಂಬಂಧಿ ಎಸ್‌ಪಿ ನಾಯಕಿ ಬಿಜೆಪಿ ವಿರುದ್ಧ ಮತ ಜಿಹಾದ್‌ಗೆ ಕರೆ ನೀಡಿದ್ದನ್ನಿಲ್ಲಿ ಸ್ಮರಿಸಬಹುದು.

   

Related Articles

error: Content is protected !!