Home » ಶರ್ಮಾ ಹಿಂದಿಕ್ಕಿ ಶುಭಾಂಶು ಶುಕ್ಲಾ ದಾಖಲೆ
 

ಶರ್ಮಾ ಹಿಂದಿಕ್ಕಿ ಶುಭಾಂಶು ಶುಕ್ಲಾ ದಾಖಲೆ

ಸುದೀರ್ಘ ಬಾಹ್ಯಾಕಾಶ ವಾಸ

by Kundapur Xpress
Spread the love

ನವದೆಹಲಿ : ಬಾಹ್ಯಾಕಾಶಕ್ಕೆ ತೆರಳಿರುವ 2ನೇ ಭಾರತೀಯ, ಐಎಸ್‌ಎಸ್‌ ಪ್ರವೇಶಿಸಿರುವ ಮೊದಲ ಭಾರತೀಯ ಎಂಬ ದಾಖಲೆಗಳನ್ನು ನಿರ್ಮಿಸಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅತಿ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಇದ್ದ   ಭಾರತೀಯ ಎಂಬ ದಾಖಲೆಯನ್ನೂ ನಿರ್ಮಿಸಿದ್ದಾರೆ. ಈ ಮೊದಲು 1984ರಲ್ಲಿ ಅಂತರಿಕ್ಷಕ್ಕೆ ಹೋಗಿದ್ದ ರಾಕೇಶ್ ಶರ್ಮಾ ಅಲ್ಲಿ 7 ದಿನ, 21 ಗಂಟೆ, 40 ಸೆಕೆಂಡ್ ಇದ್ದರು. ಈಗ ಶುಕ್ಲಾ, 14 ದಿನ ಬಾಹ್ಯಾಕಾಶದಲ್ಲಿ ಇರಲಿದ್ದಾರೆ. ಈಗಾಗಲೇ 8 ದಿನದ ವಾಸವನ್ನು ಅವರು ಪೂರೈಸಿದ್ದಾರೆ

 

Related Articles

error: Content is protected !!