Home » ನಿಜವಾಗುತ್ತಾ ಝೆಲೆನ್ಸ್ಕಿ ಭವಿಷ್ಯ….?
 

ನಿಜವಾಗುತ್ತಾ ಝೆಲೆನ್ಸ್ಕಿ ಭವಿಷ್ಯ….?

ಪುಟಿನ್‌ ಕಾರು ಸ್ಪೋಟ

by Kundapur Xpress
Spread the love

ಮಾಸ್ಕೋ : ಕೆಲವೇ ದಿನಗಳಲ್ಲಿ ಪುಟಿನ್ ಸಾವನ್ನಪ್ಪುತ್ತಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಭವಿಷ್ಯ ನುಡಿದ ಬೆನ್ನಲ್ಲೇ ಇದೀಗ ಬ್ಲಾಡಿಮಿರ್ ಪುಟಿನ್ ಬಳಸುತ್ತಿದ್ದ ಕಾರು ಸ್ಫೋಟಗೊಂಡಿರುವ ಘಟನೆ ನಡೆದಿದೆ.

ಮಾಸ್ಕೋ ನಗರದ ಫೈನಾನ್ಶಿಯಲ್ ಸ್ಟೆಬಿಲಿಟಿ ಬೋರ್ಡ್ ರಹಸ್ಯ ಸೇವಾ ಪ್ರಧಾನ ಕಚೇರಿಯ ಬಳಿ ಕಾರು ಸ್ಫೋಟಗೊಂಡಿದೆ. ಸ್ಫೋಟಕ್ಕೆ ಕಾರಣ ಏನು ಎಂಬುದನ್ನು ಅಧಿಕಾರಿಗಳು ಇನ್ನು ಬಹಿರಂಗಪಡಿಸಿಲ್ಲ

 

Related Articles

error: Content is protected !!