Home » ದೇಶ ತೊರೆಯಿರಿ ಇಲ್ಲದಿದ್ದರೆ ಕ್ರಮ
 

ದೇಶ ತೊರೆಯಿರಿ ಇಲ್ಲದಿದ್ದರೆ ಕ್ರಮ

ಡೋನಾಲ್ಡ್‌ ಟ್ರಂಪ್

by Kundapur Xpress
Spread the love

ವಾಷಿಂಗ್ಟನ್ : 30 ದಿನಗಳಿಗಿಂತ ಹೆಚ್ಚು ಕಾಲ ಅಮೆರಿಕದಲ್ಲಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳು ಸರ್ಕಾರದೊಂದಿಗೆ ನೋಂದಾಯಿಸಿಕೊಳ್ಳಬೇಕು, ಹಾಗೇನಾದರೂ ಮಾಡಲು ವಿಫಲವಾದರೆ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬೇಕಾಗಬಹುದು ಎಂದು ಡೊನಾಲ್ಡ್ ಟ್ರಂಪ್ ಆಡಳಿತ ಎಚ್ಚರಿಸಿದೆ.

ಅಕ್ರಮ ವಿದೇಶಿಯರಿಗೆ ಸಂದೇಶ ಎಂಬ ಶೀರ್ಷಿಕೆಯ ಪೋಸ್ಟ್‌ನಲ್ಲಿ, ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ (ಡಿಹೆಚ್‌ಎಸ್) ವಿದೇಶಿ ಪ್ರಜೆಗಳು ನೋಂದಾಯಿಸದಿದ್ದರೆ ಅಥವಾ ಸ್ವಯಂ ಗಡಿಪಾರಾಗದಿದ್ದರೆ, ಯಾವುದೇ ಸಮಯಾವಕಾಶ ನೀಡದೆ, ತಕ್ಷಣವೇ ಗಡಿಪಾರು ಮಾಡಲಾಗುವುದು ಎಂದು ಡಿಎಚ್‌ಎಸ್ ಎಚ್ಚರಿಸಿದೆ

 

Related Articles

error: Content is protected !!