Home » ಹೆದರುವವರಿಗೆ ಹೆದರಿಸಿ ನಮಗೆ ಅಲ್ಲ : ಖಮೇನಿ
 

ಹೆದರುವವರಿಗೆ ಹೆದರಿಸಿ ನಮಗೆ ಅಲ್ಲ : ಖಮೇನಿ

ಯುದ್ಧಕ್ಕೆ ಬಂದ್ರೆ ಪರಿಣಾಮ ನೆಟ್ಟಗಿರಲ್ಲ

by Kundapur Xpress
Spread the love

ಟೆಹ್ರಾನ್ : ಇರಾನ್ ಬೇಷರತ್ತಾಗಿ ಶರಣಾಗಬೇಕು’ ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸ್ಪಷ್ಟ ತಿರುಗೇಟು ನೀಡಿರುವ ಇರಾನಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ‘ಇರಾನ್ ಶರಣಾಗುವುದಿಲ್ಲ’ ಎಂದಿದ್ದಾರೆ ಮತ್ತು ಯಾವುದೇ ಅಮೆರಿಕನ್ ಮಿಲಿಟರಿ ಹಸ್ತಕ್ಷೇಪವು ಸರಿಪಡಿಸಲಾಗದ ಹಾನಿ ಯೊಂದಿಗೆ ಕೊನೆಗೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.

ಇಸ್ರೇಲ್ ಜೊತೆಗಿನ ಸಂಘರ್ಷದಲ್ಲಿ ಇರಾನ್ ಬೇಷರತ್ತಾಗಿ ಶರಣಾಗತಿ ಆಗಬೇಕು ಎಂದು ಟ್ರಂಪ್ ಹೇಳಿದ್ದರು. ಇದರ ಬಗ್ಗೆ ಬುಧವಾರ ಸರ್ಕಾರಿ ಟೀವಿ ಮೂಲಕ ಖಮೇನಿ ಸಂದೇಶ ನೀಡಿದ್ದು, ಈ ‘ಹೇರಿಕೆ ಯುದ್ಧದ ವಿರುದ್ದ ಇರಾನ್ ದೃಢವಾಗಿ ನಿಲ್ಲುತ್ತದೆ. ಈ ದಾಳಿಯಲ್ಲಿಇಸ್ರೇಲ್‌ ಜೊತೆ ಕೈಜೊಡಿಸಿದರೆ ಅಮೇರಿಕಕ್ಕೂ ಸರಿಪಡಿಸಲಾಗದ ಭಾರಿ ಹಾನಿ ಮಾಡುತ್ತೇವೆ ಎಂದಿದ್ದಾರೆ

 

Related Articles

error: Content is protected !!