Home » 10 ವರ್ಷಗಳ ಬಳಿಕ ಕಾಶ್ಮೀರ ಚುನಾವಣೆ
 

10 ವರ್ಷಗಳ ಬಳಿಕ ಕಾಶ್ಮೀರ ಚುನಾವಣೆ

by Kundapur Xpress
Spread the love

ನವದೆಹಲಿ : ಸಂವಿಧಾನದ 370ನೇ ವಿಧಿ ರದ್ದಾದ 5 ವರ್ಷ ಬಳಿಕ ಹಾಗೂ ಒಟ್ಟಾರೆ 10 ವರ್ಷಗಳ ನಂತರ ಜಮ್ಮು- ಕಾಶ್ಮೀರ ವಿಧಾನಸಭೆಗೆ ಸೆ.18 ರಿಂದ 3 ಹಂತದಲ್ಲಿ ಚುನಾ ವಣೆ ನಡೆಯಲಿದೆ. ಹರ್ಯಾಣದಲ್ಲಿ ಅ.1ರಂದು ಒಂದೇ ಹಂತದ ಮತದಾನವಾಗಲಿದೆ. ಅ.4ಕ್ಕೆ ಎರಡೂ ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣೆ ಆಯೋಗ ತಿಳಿಸಿದೆ. ಹರ್ಯಾಣದ ಜತೆಗೆ ನಡೆಯುತ್ತಿದ್ದ ಮಹಾರಾಷ್ಟ್ರ ಚುನಾವಣೆಯನ್ನು ಕೆಲ ದಿನಗಳ ಬಳಿಕ ಘೋಷಿಸಲು ಆಯೋಗ ನಿರ್ಧರಿಸಿದೆ. 

   

Related Articles

error: Content is protected !!