Home » ಕುಂಭಮೇಳದಲ್ಲಿ ಜೋಶಿ ಪುಣ್ಯಸ್ನಾನ
 

ಕುಂಭಮೇಳದಲ್ಲಿ ಜೋಶಿ ಪುಣ್ಯಸ್ನಾನ

by Kundapur Xpress
Spread the love

ಪ್ರಯಾಗರಾಜ್ ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಂಗಳವಾರ ಪ್ರಯಾಗರಾಜ್ ಮಹಾ ಕುಂಭಮೇಳಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಮಹಾಕುಂಭ ಮೇಳ ವಿಶ್ವದ ಒಂದು ದೊಡ್ಡ ಧಾರ್ಮಿಕ ಮಹೋತ್ಸವವಾಗಿ ಜರುಗುತ್ತಿದೆ ಎಂದು ಸಾಮಾಜಿಕ ಜಾಲ ತಾಣ ಎಕ್ಸ್ ಖಾತೆಯಲ್ಲಿ ಜೋಶಿ ಅನನ್ಯ ಅನುಭವ ಹಂಚಿಕೊಂಡಿದ್ದಾರೆ.

ಇದಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್  ತಮ್ಮ ಎಕ್ಸ್ ಖಾತೆ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

 

Related Articles

error: Content is protected !!