Home » 600 ಕೊಟ್ಟು ‘ಮ್ಯಾನ್ ಮಮ್’ : ಪುರುಷರಿಂದ 5 ನಿಮಿಷ ಅಪ್ಪುಗೆ !
 

600 ಕೊಟ್ಟು ‘ಮ್ಯಾನ್ ಮಮ್’ : ಪುರುಷರಿಂದ 5 ನಿಮಿಷ ಅಪ್ಪುಗೆ !

ವಿಚಿತ್ರವಾದರೂ ಸತ್ಯ

by Kundapur Xpress
Spread the love

ಇಂದು ಭಾವನೆಗಳೂ ವ್ಯಾವಹಾರಿಕವಾಗಿದೆ ಎಂಬುದಕ್ಕೆ ಉದಾಹರಣೆಯೊಂದು ಇಲ್ಲಿದೆ. ಚೀನಾದಲ್ಲಿ ಸ್ತ್ರೀಯರು 600 ರೂಪಾಯಿ ಪಾವತಿಸಿ, ಪುರುಷರಿಂದ 5 ನಿಮಿಷ ಅಪ್ಪುಗೆ ಪಡೆಯುತ್ತಿದ್ದಾರೆ. ವಿಚಿತ್ರ ವಾದರೂ ನಿಜ.

ಜೀವನದ ಜಂಜಾಟ ಗಳಿಂದ ಬೇಸತ್ತವರು ಒತ್ತಡ ತಾಳಲಾಗದೆ, ‘ಮ್ಯಾನ್ ಮಮ್’ ಎಂದೇ ಕರೆಯಲ್ಪಡುವ ಪುರುಷರ ಮೊರೆ ಹೋಗುತ್ತಾರೆ. ಪುರುಷರಲ್ಲಿರುವ ದಯೆ, ತಾಳ್ಮೆ, ಮೈಕಟ್ಟು ಇತ್ಯಾದಿಗಳನ್ನು ನೋಡಿಕೊಂಡು, ತಮಗೆ ಯಾರಿಂದ ಅಪ್ಪುಗೆ ಬೇಕು ಎಂದು ಸ್ತ್ರೀಯರು ಆಯ್ಕೆ ಮಾಡಿಕೊಳ್ಳುತ್ತಾರೆ. ಭಾರತದಲ್ಲಿ ಯಾಕೆ ಟ್ರೆಂಡ್ ಇಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ

 

Related Articles

error: Content is protected !!