Home » ಭಾರತಕ್ಕೆ ಶಕ್ತಿ, ಸಂಪನ್ಮೂಲ ನೀಡಲು ಸಿದ್ಧ: ಅಮೆರಿಕ
 

ಭಾರತಕ್ಕೆ ಶಕ್ತಿ, ಸಂಪನ್ಮೂಲ ನೀಡಲು ಸಿದ್ಧ: ಅಮೆರಿಕ

by Kundapur Xpress
Spread the love

ಹೊಸದಿಲ್ಲಿ : ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟದಲ್ಲಿ ಅಗತ್ಯ ಶಕ್ತಿ ಮತ್ತು ಸಂಪನ್ಮೂಲಗಳ ನೆರವು ನೀಡುವುದರೊಂದಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆಂದು ಅಮೆರಿಕ ಸಂಸತ್ ಸಭಾಧ್ಯಕ್ಷ ಮೈಕ್ ಜಾನ್ಸನ್ ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧ ಭಾರತ ನಿಲ್ಲಲೇಬೇಕು. ಭಾರತದ ಪ್ರಯತ್ನದಲ್ಲಿ ನಮ್ಮಿಂದ ಸಾಧ್ಯವಾದ ಎಲ್ಲಾ ರೀತಿಯ ಬೆಂಬಲ ನೀಡಲಿದ್ದೇವೆ.

ಭಯೋತ್ಪಾದನೆ ವಿರುದ್ಧ ಹೋರಾಡಲು ಟ್ರಂಪ್ ಸರ್ಕಾರ ಭಾರತಕ್ಕೆ ಶಕ್ತಿ ಮತ್ತು ಸಂಪನ್ಮೂಲಗಳ ನೆರವು ನೀಡಲಿದೆ ಎಂದು ಜಾನ್ಸನ್ ತಿಳಿಸಿದ್ದಾರೆ. ಭಾರತ ಜತೆಗಿನ ಸಂಬಂಧ ನಮಗೆ ಬಹಳ ಮುಖ್ಯ ಎಂದರು.

 

Related Articles

error: Content is protected !!