Home » ಕೆನಡಾ : ಸಚಿವ ಸಂಪುಟದಲ್ಲಿ ನಾಲ್ವರು ಭಾರತೀಯರಿಗೆ ಸ್ಥಾನ
 

ಕೆನಡಾ : ಸಚಿವ ಸಂಪುಟದಲ್ಲಿ ನಾಲ್ವರು ಭಾರತೀಯರಿಗೆ ಸ್ಥಾನ

by Kundapur Xpress
Spread the love

ಟೊರಂಟೊ : ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ನೇತೃತ್ವದ ಸಚಿವ ಸಂಪುಟದಲ್ಲಿ ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಈ ಪೈಕಿ ವಿದೇಶಾಂಗ ಸಚಿವೆಯಾದ ಮೊದಲ ಹಿಂದೂ ಮಹಿಳೆ ಎನ್ನುವ ಹೆಗ್ಗಳಿಕೆಗೆ ಅನಿತಾ ಆನಂದ್ ಪಾತ್ರರಾಗಿದ್ದು, ಅವರು ಭಗವದ್ಗೀತೆ ಹಿಡಿದು ಶಪಥ ಸ್ವೀಕರಿಸಿ ಗಮನ ಸೆಳೆದರು. ಅನಿತಾ ಆನಂದ್, ಮಣಿಂದರ್‌ ಸಿಧು, ರಣದೀಪ್ ಸಿಂಗ್ ಸರಾಯ್ ಮತ್ತು ರೂಬಿ ಸಹೋಟಾ ಸಚಿವರಾಗಿ ಆಯ್ಕೆಯಾಗಿದ್ದಾರೆ.

 

Related Articles

error: Content is protected !!