Home » ಭಾರತದಿಂದ ಪಾಕ್‌ನ ಎಫ್-16‌ ಫೈಟರ್‌ ಜೆಟ್ ನಾಶ
 

ಭಾರತದಿಂದ ಪಾಕ್‌ನ ಎಫ್-16‌ ಫೈಟರ್‌ ಜೆಟ್ ನಾಶ

by Kundapur Xpress
Spread the love

ಲಾಹೋರ್ : ಗಡಿಯ ಬಳಿ ವಿಚಕ್ಷಣೆ ನಡೆಸುತ್ತಿದ್ದ ಪಾಕಿಸ್ತಾನದ ಎಫ್ -16 ಫೈಟರ್‌ಜೆಟ್ ಅನ್ನುಭಾರತ ಹೊಡೆದುರುಳಿಸಿ ಹಾನಿಗೊಳಿಸಿದೆ ಎಂದು ಗೊತ್ತಾಗಿದೆ.

ಆಪರೇಷನ್‌ ಸಿಂದೂರಕ್ಕೆ ಪ್ರತಿಕಾರವಾಗಿ ಪಾಕಿಸ್ತಾನವು ಪಂಜಾಬ್ ಮತ್ತು ಕಾಶ್ಮೀರ ಗಡಿಯಲ್ಲಿ ಅಪ್ರಚೋದಿತ ಶೆಲ್ ಮತ್ತು ಮೋರ್ಟಾರ್ ದಾಳಿ ತೀವ್ರಗೊಳಿಸಿದ್ದು, ಇದಕ್ಕೆ ಭಾರತ ಕೂಡ ತಕ್ಕ ಉತ್ತರ ನೀಡುತ್ತಿದೆ. ಭಾರತ ಹಾರಿಸಿದ ಶೆಲ್‌ನ ಬಿಡಿ ಭಾಗಗಳು ಲಾಹೋರ್‌ನಲ್ಲೂ ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.

 

Related Articles

error: Content is protected !!