Home » ರಾಜ್ಯಸಭೆಯಲ್ಲೂ ವಕ್ಫ್‌ ಮಸೂದೆ ಅಂಗೀಕಾರ
 

ರಾಜ್ಯಸಭೆಯಲ್ಲೂ ವಕ್ಫ್‌ ಮಸೂದೆ ಅಂಗೀಕಾರ

by Kundapur Xpress
Spread the love

ಹೊಸದಿಲ್ಲಿ : ಲೋಕಸಭೆಯಲ್ಲಿ ಸುದೀರ್ಘ 12 ತಾಸು ಚರ್ಚೆಯ ಬಳಿಕ ಬುಧವಾರ ತಡರಾತ್ರಿ ಅಂಗೀಕಾರಗೊಂಡ ವಿವಾದಿತ ವಕ್ಸ್ ತಿದ್ದುಪಡಿ ಮಸೂದೆಯನ್ನು ಗುರುವಾರ ತಡರಾತ್ರಿ ರಾಜ್ಯಸಭೆಯಲ್ಲಿ ಅಂಗೀಕಾರಗೊಳಿಸಲಾಗಿದೆ.ಇನ್ನು ಮಸೂದೆಗೆ ರಾಷ್ಟ್ರಪತಿ ಅಂಕಿತ ಒಂದೇ ಬಾಕಿ ಉಳಿದಿದೆ

ಮಸೂದೆಯ ಪರ 128 ಮತಗಳು ಬಂದರೆ, ವಿರುದ್ಧವಾಗಿ 95 ಮತಗಳು ಬಂದವು ರಾತ್ರಿ 3.00 ಗಂಟೆಯ ವೇಳೆಗೆ ಮಸೂದೆಯನ್ನು ಅಂಗೀಕಾರ ಮಾಡಲಾಯಿತು.

 

Related Articles

error: Content is protected !!