ಬೆಂಗಳೂರು : ಕೆಪಿಸಿಸಿಅಧ್ಯಕ್ಷಡಿಕೆಶಿವಕುಮಾರ್ತೆರಳುತ್ತಿದ್ದಹೆಲಿಕಾಫ್ಟರ್ಗೆ ರಣ ಹದ್ದುಢಿಕ್ಕಿ ಹೊಡೆದು ಕಾಪ್ಟರ್ ನ ಗಾಜು ಪುಡಿಯಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ ಬೆಂಗಳೂರಿನ ಜಕ್ಕೂರಿನಿಂದ ಕೋಲಾರದ ಮುಳಬಾಗಿಲಿಗೆ ಹೊರಟಿದ್ದ ಕಾಪ್ಟರ್ ಗೆ ಮಾರ್ಗ ಮಧ್ಯೆ ರಣಹದ್ದು ಢಿಕ್ಕಿ ಹೊಡೆದಿದ್ದು ಮುಂಭಾಗದ ಗಾಜು ಪುಡಿಯಾಗಿದ್ದು ಯಾವುದೇ ಅವಘಡ ಸಂಭವಿಸಿಲ್ಲ ಕಾಪ್ಟರ್ ನಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದು ಡಿ ಕೆ ಶಿ ಯವರ ಸಂದರ್ಶನ ಮಾಡುತ್ತಿದ್ದು ಹಕ್ಕಿ ಢಿಕ್ಕಿಯಾದ ಸದ್ದು ಸೆರೆಯಾಗಿದೆ