Home » ಆನೆಗುಡ್ಡೆಯಲ್ಲಿ ಪೂರ್ವಭಾವಿ ಸಭೆ
 

ಆನೆಗುಡ್ಡೆಯಲ್ಲಿ ಪೂರ್ವಭಾವಿ ಸಭೆ

by Kundapur Xpress
Spread the love

ಕುಂದಾಪುರ : ಕಾಪು ಮಾರಿಗುಡಿ ಬ್ರಹ್ಮಕಲಶದ ಹೊರೆಕಾಣಿಕೆಯ ಪೂರ್ವಬಾವಿ ಸಭೆಯು ಗುರುವಾರದಂದು ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದಲ್ಲಿ ಜರುಗಿತು. ಕುಂದಾಪುರದ ಶಾಸಕ ಕಿರಣ್ ಕೊಡ್ಗಿಯವರು, ಕಾಪು ದೇವಸ್ಥಾನದ ಪರವಾಗಿ ಅರುಣ್ ಶೆಟ್ಟಿ ಹಾಗೂ ಶಕುಂತಲ ಸುವರ್ಣ ಮತ್ತು ಧರ್ಮದರ್ಶಿ ಶ್ರೀರಮಣ ಉಪಾಧ್ಯಾರು ಉಪಸ್ಥಿತರಿದ್ದರು

 

Related Articles

error: Content is protected !!